💞💓💗
love ಅಂದ್ರೆ...
ಯಾವುದೋ ಡಬ್ಬ
ಮೊಬೈಲ್ನಲ್ಲಿ
facebook
account create
ಮಾಡ್ಕೊಂಡು ಹುಡುಗರು
ಬರೀ ಹುಡುಗಿರ್ಗೆ
request
ಕಳ್ಸ್ಕೊಂಡು ಹಳಸಿ
ಹೋಗಿರೊ makeup
beauties film heroine
photo
ಹಾಕ್ಕೊಂಡು ಹುಡುಗರೇ
request
ಕಳಿಸಲಿ ಅಂತ
ಕಣ್ಣಿಗೆ ಕಡ್ಲೆಕಾಯಿ ಎಣ್ಣೆ
ಬಿಟ್ಕೊಂಡು ಕಾಯುತ್ತಾ
ಹುಡುಗಿ
online ಗೆ ಬಂದ
ತಕ್ಷಣ ಬಾಯಿ
ತುಂಬಾ ಜೊಲ್ಲು
ಸುರಿಸಿಕೊಂಡು hi
helo hw r u wat u doing
ಅಂತ caring
chatಮಾಡ್ಕೊಂಡು ಅವಳು
reply
ಮಾಡಿದ್ರೆ
ಸ್ವರ್ಗನೇ ಸಿಕ್ಕಿದ ಥರ chat
continue
ಮಾಡ್ಕೊಂಡು number
ಕೊಡು ಅಂತ
chat ನಲ್ಲೆ
ಹುಡುಗೀಯ
ಕೈ ಕಾಲು ಹಿಡ್ಕೊಂಡು
ಹುಡುಗನ
build up dialouges ಗೆ
ಬಿದ್ದು ಹೋಗಿ
numberನ
ಕೊಟ್ಟು chat ನಿಂದ call ಗೆ
promotion
ಆಗಿ ಹುಡುಗಿ
ಕೊಡೊ missed call ಗೆ
call back
ಮಾಡೊಕೆ
currency
ಇಲ್ಲದಿದ್ರು ಅಲ್ಲಿ ಇಲ್ಲಿ
ಕಾಡಿ
ಬೇಡಿ ಸಾಲ
ಪಾಲ ಮಾಡಿ currency
ಹಾಕಿಸ್ಕೊಂಡು ಕೊನೆಗೂ
ಅವಳಿಗೆ call
ಮಾಡಿ
ಮೊದ್ಲು currency ಖಾಲಿ
ಆಗುತ್ತಾ ಇಲ್ಲ battery
empty ಆಗುತ್ತಾ ಅಂತ
challenge
ಮಾಡ್ಕೊಂಡು ಗಂಟೆಗಟ್ಟಲೆ
ಏನು important
ವಿಷಯವಿಲ್ಲದೆ
ಮಾತಾಡ್ಕೊಂಡು ಊಟ
ನಿದ್ದೆ ಕೆಲಸ
ಎಲ್ಲಾ ಬಿಟ್ಟು phone
ನಲ್ಲೆ propose
ಮಾಡಿ
ನೀನಿಲ್ಲದೆ ಬಾಳಿಲ್ಲ ನೀನೆ
ಎಲ್ಲಾ ಅಂತ expired
dialouges
ಹೊಡ್ಕೊಂಡು ನಿನ್ನ
meet
ಮಾಡಬೇಕು ಅಂತ ಹೇಳಿ
sketch deal
ready
ಮಾಡ್ಕೊಂಡು spot fix
ಮಾಡಿ ಅಲ್ಲಿಗೆ
ಬಂದಾಗ
ನಿನ್ನ ಹೇಗೆ find out
ಮಾಡ್ಲಿ ಅಂತ
discuss
ಮಾಡ್ಕೊಂಡು ನಿಂಗೆ
ಇಷ್ಟವಾದ
colour
ಯಾವುದು ಅದೇ colour
dress
ಹಾಕ್ಕೊಂಡು ಬರ್ತಿನಿ ಅಂತ
ಹೇಳಿ
ಹುಡುಗ 15%
ಬಡ್ಡಿಗೆ ಸಾಲ ಮಾಡಿ
ಅದೇ colour dress
ತಗೊಂಡು ಹುಡುಗಿ ಅವಳ
friends
ಹತ್ತಿರ hour
ಲೇಕ್ಕದಲ್ಲಿ ಬಾಡಿಗೆಗೆ
ಅದೇ colour
dress
ತಗೊಂಡು
ಹಾಕ್ಕೊಂಡುಕೊನೆಗು
spot ಗೆ
ಬಂದು ಚೆಲುವೆ ಎಲ್ಲಿರುವೆ
ಅಂತ
ಹಾಡು ಹಾಡಿಕ್ಕೊಂಡು
dress colour
ನಿಂದ
ಗುರುತಿಸಿ ಹತ್ರ
ಬಂದು ಅದು ನೀವೆನಾ ಅಂತ
ಹೇಳಿ
ಒಬ್ಬರ ಮುಖ
ಒಬ್ಬರು ನೋಡ್ಕೊಂಡು
ಮನಸ್ಸಿನಲ್ಲಿ
ಅಯ್ಯೊ ಏನ್ ಈ ಥರ ಇದೆ
ಇವನ ಮುಖ
ಅಂತ ಏನ್
ಗುರು full scrap ಈ ಹುಡುಗಿ
ಅಂತ
ಅಷ್ಟು ದಿನದಿಂದ
built ಮಾಡಿದ್ದ ಕನಸಿನ
ತಾಜ್ ಮಹಲ್ ನ
nuclear bomb
ಹಾಕಿ all clear ಮಾಡಿ
ಏನೊ ಒಂದು ಕಾರಣ ಹೇಳಿ
ಅಲ್ಲಿಂದಹಿಂದೆ ತಿರುಗಿ
ನೋಡದೆ escape
ಆಗಿ
ಗಂಡಾಂತರದಿಂದ
ತಪ್ಪಿಸಿಕ್ಕೊಂಡೆ
ಅಂತ ದೇವರಿಗೆ
ಕೈ ಮುಗಿದು ಮತ್ತೆ
facebook ಗೆ entry
ಮತ್ತೆ ಅದೆ
ರಾಗ ಅದೆ ಹಾಡು.........😎😎😎
ಇದು ನಮ್ ಹುಡುಗರ online ಜೀವನ..
@infinity lovr
love ಅಂದ್ರೆ...
ಯಾವುದೋ ಡಬ್ಬ
ಮೊಬೈಲ್ನಲ್ಲಿ
account create
ಮಾಡ್ಕೊಂಡು ಹುಡುಗರು
ಬರೀ ಹುಡುಗಿರ್ಗೆ
request
ಕಳ್ಸ್ಕೊಂಡು ಹಳಸಿ
ಹೋಗಿರೊ makeup
beauties film heroine
photo
ಹಾಕ್ಕೊಂಡು ಹುಡುಗರೇ
request
ಕಳಿಸಲಿ ಅಂತ
ಕಣ್ಣಿಗೆ ಕಡ್ಲೆಕಾಯಿ ಎಣ್ಣೆ
ಬಿಟ್ಕೊಂಡು ಕಾಯುತ್ತಾ
ಹುಡುಗಿ
online ಗೆ ಬಂದ
ತಕ್ಷಣ ಬಾಯಿ
ತುಂಬಾ ಜೊಲ್ಲು
ಸುರಿಸಿಕೊಂಡು hi
helo hw r u wat u doing
ಅಂತ caring
chatಮಾಡ್ಕೊಂಡು ಅವಳು
reply
ಮಾಡಿದ್ರೆ
ಸ್ವರ್ಗನೇ ಸಿಕ್ಕಿದ ಥರ chat
continue
ಮಾಡ್ಕೊಂಡು number
ಕೊಡು ಅಂತ
chat ನಲ್ಲೆ
ಹುಡುಗೀಯ
ಕೈ ಕಾಲು ಹಿಡ್ಕೊಂಡು
ಹುಡುಗನ
build up dialouges ಗೆ
ಬಿದ್ದು ಹೋಗಿ
numberನ
ಕೊಟ್ಟು chat ನಿಂದ call ಗೆ
promotion
ಆಗಿ ಹುಡುಗಿ
ಕೊಡೊ missed call ಗೆ
call back
ಮಾಡೊಕೆ
currency
ಇಲ್ಲದಿದ್ರು ಅಲ್ಲಿ ಇಲ್ಲಿ
ಕಾಡಿ
ಬೇಡಿ ಸಾಲ
ಪಾಲ ಮಾಡಿ currency
ಹಾಕಿಸ್ಕೊಂಡು ಕೊನೆಗೂ
ಅವಳಿಗೆ call
ಮಾಡಿ
ಮೊದ್ಲು currency ಖಾಲಿ
ಆಗುತ್ತಾ ಇಲ್ಲ battery
empty ಆಗುತ್ತಾ ಅಂತ
challenge
ಮಾಡ್ಕೊಂಡು ಗಂಟೆಗಟ್ಟಲೆ
ಏನು important
ವಿಷಯವಿಲ್ಲದೆ
ಮಾತಾಡ್ಕೊಂಡು ಊಟ
ನಿದ್ದೆ ಕೆಲಸ
ಎಲ್ಲಾ ಬಿಟ್ಟು phone
ನಲ್ಲೆ propose
ಮಾಡಿ
ನೀನಿಲ್ಲದೆ ಬಾಳಿಲ್ಲ ನೀನೆ
ಎಲ್ಲಾ ಅಂತ expired
dialouges
ಹೊಡ್ಕೊಂಡು ನಿನ್ನ
meet
ಮಾಡಬೇಕು ಅಂತ ಹೇಳಿ
sketch deal
ready
ಮಾಡ್ಕೊಂಡು spot fix
ಮಾಡಿ ಅಲ್ಲಿಗೆ
ಬಂದಾಗ
ನಿನ್ನ ಹೇಗೆ find out
ಮಾಡ್ಲಿ ಅಂತ
discuss
ಮಾಡ್ಕೊಂಡು ನಿಂಗೆ
ಇಷ್ಟವಾದ
colour
ಯಾವುದು ಅದೇ colour
dress
ಹಾಕ್ಕೊಂಡು ಬರ್ತಿನಿ ಅಂತ
ಹೇಳಿ
ಹುಡುಗ 15%
ಬಡ್ಡಿಗೆ ಸಾಲ ಮಾಡಿ
ಅದೇ colour dress
ತಗೊಂಡು ಹುಡುಗಿ ಅವಳ
friends
ಹತ್ತಿರ hour
ಲೇಕ್ಕದಲ್ಲಿ ಬಾಡಿಗೆಗೆ
ಅದೇ colour
dress
ತಗೊಂಡು
ಹಾಕ್ಕೊಂಡುಕೊನೆಗು
spot ಗೆ
ಬಂದು ಚೆಲುವೆ ಎಲ್ಲಿರುವೆ
ಅಂತ
ಹಾಡು ಹಾಡಿಕ್ಕೊಂಡು
dress colour
ನಿಂದ
ಗುರುತಿಸಿ ಹತ್ರ
ಬಂದು ಅದು ನೀವೆನಾ ಅಂತ
ಹೇಳಿ
ಒಬ್ಬರ ಮುಖ
ಒಬ್ಬರು ನೋಡ್ಕೊಂಡು
ಮನಸ್ಸಿನಲ್ಲಿ
ಅಯ್ಯೊ ಏನ್ ಈ ಥರ ಇದೆ
ಇವನ ಮುಖ
ಅಂತ ಏನ್
ಗುರು full scrap ಈ ಹುಡುಗಿ
ಅಂತ
ಅಷ್ಟು ದಿನದಿಂದ
built ಮಾಡಿದ್ದ ಕನಸಿನ
ತಾಜ್ ಮಹಲ್ ನ
nuclear bomb
ಹಾಕಿ all clear ಮಾಡಿ
ಏನೊ ಒಂದು ಕಾರಣ ಹೇಳಿ
ಅಲ್ಲಿಂದಹಿಂದೆ ತಿರುಗಿ
ನೋಡದೆ escape
ಆಗಿ
ಗಂಡಾಂತರದಿಂದ
ತಪ್ಪಿಸಿಕ್ಕೊಂಡೆ
ಅಂತ ದೇವರಿಗೆ
ಕೈ ಮುಗಿದು ಮತ್ತೆ
facebook ಗೆ entry
ಮತ್ತೆ ಅದೆ
ರಾಗ ಅದೆ ಹಾಡು.........😎😎😎
ಇದು ನಮ್ ಹುಡುಗರ online ಜೀವನ..
@infinity lovr